Header Ads Widget

ಸಾಯಿ ಸೋಶಿಯಲ್ ಸರ್ವಿಸ್ ಗ್ರೂಪ್ ಅಧ್ಯಕ್ಷರಾಗಿ ಸಾಯಿ ಪ್ರಸಾದ್ ಆಯ್ಕೆ


ಸಾಯಿ ಸೋಶಿಯಲ್ ಸರ್ವಿಸ್ ಗ್ರೂಫ್ ಅಧ್ಯಕ್ಷರಾಗಿ ಸಾಯಿ ಪ್ರಸಾದ್ ರವರು ಆಯ್ಕೆ ಆಗಿರುತಾರೆ. 

ನೂತನ ಪದಾಧಿಕಾರಿಗಳಾಗಿ, ಶ್ರೀ ಮತಿ ಪ್ರೀತಿ, ಪ್ರಶಾಂತ್ ಅಮೀನ್, ಪ್ರೀತಿ ಪ್ರಸಾದ್, ಗೌರವ ಸಲಹೆಗರಾಗಿ, ಪುರಂದರ್ ಸಾಲಿಯಾನ್, ಹರೀಶ್ ಅಂಬಲಪಾಡಿ ಆಯ್ಕೆ ಆಗಿರುತಾರೆ.

ಸಂಸ್ಥೆಯು ಹಲವು ವರ್ಷಗಳಿಂದ ಬಡ ಅನಾರೋಗ್ಯ ಪೀಡಿತ ಮಕಳ ಚಿಕಿತ್ಸೆ ಗೆ ನೆರವು ನೀಡುವುದು ಮುಖ್ಯ ಉದ್ದೇಶವಾಗಿದೆ. ಈ ಒಂದು ಕಾರ್ಯಕೆ ಊರಿನ ದಾನಿಗಳು ಹಾಗೂ ನಮ್ಮ ಸಂಸ್ಥೆಯ ಸದಸ್ಯರ ಸಹಕಾರ ದಿಂದ ನಡೆದಿದೆ. ಈ ಎಲ್ಲಾ ಕಾರ್ಯಕ್ರಮ ಕೆ ಸ್ಥಾಪಕ ಅಧ್ಯಕ್ಷರದ ಸತೀಶ್ ನಾಯಕ್, ನಿಕಟ ಪೂರ್ವ ಅಧ್ಯಕ್ಷರು ರಶೀದ್ ನೆಜಾರು, ಉಪಾಧ್ಯಕ್ಷರು ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ಅಜಿತ್ ಅಂಬಲಪಾಡಿ ಹಾಗೂ ಸಂಸ್ಥೆಯ ಸದಸ್ಯರ ಸಹಕಾರದಿಂದ ನಡೆದಿದೆ.