Header Ads Widget

ತಿರುಮಲ ಶ್ರೀನಿವಾಸ ದೇವರ ದರ್ಶನ ಪಡೆದ ಶೀರೂರು ಶ್ರೀ

ಶ್ರೀ ಶೀರೂರು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಿರುಮಲ ಶ್ರೀನಿವಾಸ ದೇವರ ದರ್ಶನ ಪಡೆದರು ದೇವಸ್ಥಾನದ ವತಿಯಿಂದ ಶ್ರೀಗಳನ್ನು ಸಕಲ ಗೌರವದಿಂದ ಸ್ವಾಗತಿಸಿದರು ಹಾಗೂ ತಿರುಚಾನೂರು ಪದ್ಮಾವತಿ ಅಮ್ಮನವರ ದರ್ಶನ ಪಡೆದರು.