ಉಡುಪಿಯವರಾದ ಭo. ವಿಠ್ಠಲ ಆಚಾರ್ಯ (74) ಅವರು ಅಲ್ಪಕಾಲದ ಅಸ್ವಸ್ಥ ದಿಂದಾಗಿ 14 ರ ಶುಕ್ರವಾರದಂದು ಬೆಂಗಳೂರು ನಲ್ಲಿ ನಿಧನ ರಾಗಿದ್ದಾರೆ. ಆಯುರ್ವೇದ ವೈದ್ಯಕೀಯ ವೃತ್ತಿಯನ್ನು 50ವರ್ಷಗಳ ಕಾಲ ನಡೆಸುವುದರ ಜೊತೆಗೆ 12 ವರ್ಷಕ್ಕೂ ಹೆಚ್ಚು ಕಾಲ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸೇವೆಯನ್ನು ಶ್ರೀಗಳವರ ಅನುಗ್ರಹದಿಂದ ಮಾಡಿದ್ದಾರೆ. ಅವರು ಪತ್ನಿ, ಪುತ್ರ,ಪುತ್ರಿ ಹಾಗು ಬಂದುಗಳನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಪರ್ಯಾಯ ಶ್ರೀಪುತ್ತಿಗೆ ಉಭಯ ಶ್ರೀಗಳವರು, ಪಲಿಮಾರು ಶ್ರೀಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ.