ಮಣಿಪಾಲದ ಎಮ್ ಐ ಟಿ ಯ ಕಂಪ್ಯೂಟರ್ ಸಯನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಜ್ಯೋತಿ ಉಪಾಧ್ಯ ಕೆ. ಇವರು ಡಾ| ಬಿ. ದಿನೇಶ್ ರಾವ್ ಮತ್ತು ಡಾ| ಗೀತಾ ಮಯ್ಯರ ಮಾರ್ಗದರ್ಶನದಲ್ಲಿ ಮಂಡಿಸಿದ "ಎಫಿಷಿಯೆಂಟ್ ಅಲ್ಗೊರಿಥಮ್ಸ್ ಫಾರ್ ಡಿಸ್ಕೋವೆರಿಂಗ್ ರೇರ್ ಐಟಂಸೆಟ್ಸ್ ವಿಥ್ ದ್ಯೆಯರ್ ಅಕ್ಕರೆನ್ಸ್ ಬಿಹೇವಿ ಯರ್ ಇನ್ ಸ್ಟಾಟಿಕ್ ಅಂಡ್ ಸ್ಟ್ರೀಮ್ ಡೇಟಾ " ಮಹಾಪ್ರಭಂದಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿದೆ.
ಜ್ಯೋತಿಯವರು ಕಡಿಯಾಳಿ ಸುಬ್ರಾಯ ಉಪಾಧ್ಯ ಮತ್ತು ಪ್ರಭಾ ಎಸ್. ಉಪಾಧ್ಯರ ಪುತ್ರಿ ಮತ್ತು ಮಣಿಪಾಲ ಅಂಚೆ ಕಚೇರಿಯ ರಾಮದಾಸ ಐತಾಳ್ ರ ಪತ್ನಿ.