Header Ads Widget

ಕಾಮತ್ ಮನೆತನದ ಮೂಲ ನಾಗಬನದ ಪ್ರತಿಷ್ಠಾ ಕಾರ್ಯಕ್ರಮ kamath manetana

ಬಂಗಾರ ಕಾಮತ್ ಎಂದೇ ಪ್ರಸಿದ್ದರಾದ ಕಟಪಾಡಿ ಕಾಮತ್ ಮನೆತನದವರ ಸುಮಾರು 200 ವರ್ಷಗಳ ಇತಿಹಾಸವಿರುವ ಮೂಲನಾಗ ಬನದ ಪುನರ್ ಪ್ರತಿಷ್ಠಾ ಕಾರ್ಯಕ್ರಮದ ವಿಧಿವಿಧಾನ ವೇದಮೂರ್ತಿ ಶ್ರೀ ಶಿವಾನಂದ ಭಟ್ ರವರ ನೇತ್ರತ್ವದಲ್ಲಿ ಸಕಲ ಕಾಮತ್ ಕುಟುಂಬದವರ ಸಮ್ಮುಖದಲ್ಲಿ ನೆರೆವರೀತು.

ಕಾಮತ್ ಕುಟುಂಬದ ಪ್ರಮುಖರಾದ‌ ಶ್ರೀ ತಾರಾನಾಥ್ ಕಾಮತ್, ಶ್ರೀ ಗಿರಿಧರ್ ಕಾಮತ್, ಶ್ರೀ ನಾಗರಾಜ್ ಕಾಮತ್, ಶ್ರೀ ಬಾಲಕ್ರಷ್ಣ ಕಾಮತ್ , ಶ್ರೀ ಹರೀಶ್ ಕಾಮತ್, ಶ್ರೀ ವಿನೋದ್ ಕಾಮತ್, ಶ್ರೀ ಜಗದೀಶ್ ಕಾಮತ್ ಈ ಸಂಧರ್ಭದಲ್ಲಿ ಹಾಜರಿದ್ದು, ಶ್ರೀ ನರೇಂದ್ರ ಕಾಮತ್ ದಂಪತಿಗಳ‌ ಯಜಮಾನಿಕೆಯಲ್ಲಿ ಕಾರ್ಯಕ್ರಮಗಳು ನಡೆಯಿತು

ಕಾಮತ್ ಕುಟುಂಬದವರಿಗೆ ನಾಗಾರಾಧನೆಗೆ ಜಾಗವನ್ನೀತ ಈ ಜಾಗದ ಧನಿಗಳಾದ ಶ್ರೀ ತಾನಾಜಿ ಹೆಗ್ಡೆ ದಂಪತಿಗಳು ಮತ್ತು ಭರತ್ ಹೆಗ್ಡೆ ಯವರಿಗೆ ಗೌರವಿಸಲಾಯಿತು.