ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ,ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶ್ರಯದಲ್ಲಿ21.03.2025, ಶುಕ್ರವಾರ ಸಂಜೆ 5:45 ಕ್ಕೆ ಉಡುಪಿಯ ಕುಂಜಿಬೆಟ್ಟಿನ ಸುನಾಗ್ ಆಸ್ಪತ್ರೆ ಸಮೀಪದ ಏಡನ್ ಹೋಂಸ್ಟೇ ಯಲ್ಲಿ ಕಾತ್ಯಾಯಿನಿ ಕುಂಜಿಬೆಟ್ಟು ಅವರ ಎರಡು ಕೃತಿಗಳನ್ನು ಪ್ರಸಿದ್ಧ ಸಾಹಿತಿ ಎಚ್ ಡುಂಡಿರಾಜ್ ಅವರು ಲೋಕಾರ್ಪಣೆ ಗೊಳಿಸಲಿದ್ದಾರೆ .
ಸಭಾಧ್ಯಕ್ಷತೆಯನ್ನು ನಾಡಿನ ಹಿರಿಯ ವಿಮರ್ಶಕ ಪ್ರೊ ಮುರಳೀಧರ ಉಪಾಧ್ಯಾ ಅವರು ವಹಿಸಲಿದ್ದಾ ರೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸಂಚಾಲಕ ರವಿರಾಜ್ ಹೆಚ್ ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ