Header Ads Widget

ಶಿರೂರು ಅಕ್ಕಿ ಮುಹೂರ್ತ : ಪುತ್ತಿಗೆ ಉಭಯ ಶ್ರೀಪಾದರು ಭಾಗಿ

ಭಾವಿ ಪರ್ಯಾಯ ಶ್ರೀ ಶೀರೂರು ಮಠದ *ಅಕ್ಕಿ ಮುಹೂರ್ತ* ಸಂದರ್ಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರು ಭಾಗವಹಿಸಿ ಶ್ರೀ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಹರಸಿ ಅನುಗ್ರಹಿಸಿದರು