Header Ads Widget

ತೋನ್ಸೆ ಶ್ರೀಪತಿ ಭಟ್ ನಿಧನ

ತೋನ್ಸೆ ಶ್ರೀಪತಿ ಭಟ್ (80) ಗುರುವಾರದಂದು ನಿಧನರಾದರು. ಶ್ರೀಯುತರು ಕರ್ನಾಟಕ ಪವರ್ ಕಾರ್ಪ ರೇಷನ್ ಲಿಮಿಟೆಡ್ ನಲ್ಲಿ ಅಭಿಯಂತರರು ಆಗಿದ್ದರು. ಇವರು ಪತ್ನಿ , ಒಂದು ಗಂಡು , ಒಂದು ಹೆಣ್ಣು ಮಕ್ಕಳು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.