ಬೆಂಗಳೂರಿನ ಇಸ್ಕಾನ್ ಸಂಸ್ಥೆಯ ಪ್ರಮುಖರಾದ ಶ್ರೀಯುತ ಮಧು ಪಂಡಿತ ದಾಸ್ ಇವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ದರ್ಶನ ಪಡೆದರು.
ಬಳಿಕ ಪೂಜ್ಯ ಪರ್ಯಾಯ ಶ್ರೀಪಾದರನ್ನು ಭೇಟಿ ಯಾಗಿ ಅನುಗ್ರಹ ವನ್ನು ಪಡೆದರು.
ತಮ್ಮ ಅಕ್ಷಯ ಪಾತ್ರೆ ಯೋಜನೆಯಿಂದ ಖ್ಯಾತರಾದ ಶ್ರೀ ಮಧುಪಂಡಿತ ದಾಸರು ಕೋಟಿ ಗೀತಾ ಲೇಖನ ಯಜ್ಞದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.