ಮೇಘಾ ಫ್ರೆಂಡ್ಸ್ (ರಿ.) ಸುಬ್ರಹ್ಮಣ್ಯನಗರ, ಪುತ್ತೂರು, ಉಡುಪಿ ಜಿಲ್ಲೆ ಹನುಮ ಜಯಂತಿ ಹಾಗೂ ಯುಗಾದಿ ಪ್ರಯುಕ್ತ 13-04-2025 ಆದಿತ್ಯವಾರ ಸಂಜೆ 7.00 ರಿಂದ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ-ಕಳವಾರು ಇವರಿಂದ ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಆಡಿ ತೋರಿಸಲಿದ್ದಾರೆ.
ಸ್ಥಳ: ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ವಠಾರ
ಸರ್ವರಿಗೂ ಆದರದ ಸ್ವಾಗತ ಬಯಸುವ
ಮೇಘಾ ಫ್ರೆಂಡ್ಸ್ (ರಿ.)
ಸುಬ್ರಹ್ಮಣ್ಯನಗರ, ಪುತ್ತೂರು, ಉಡುಪಿ ಜಿಲ್ಲೆ