ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 2025- 26 ನೇ ಸಾಲಿನ ಬಿ.ಕಾಮ್, ಬಿ ಬಿ ಎ ಮತ್ತು ಬಿಸಿಎ ಪದವಿಗಳ ಪ್ರವೇಶಾತಿ ಪ್ರಾರಂಭವಾಗಿದ್ದು ಕಳೆದ 34 ವರ್ಷಗಳಿಂದ ಅನುಭವೀ ಉಪನ್ಯಾಸಕರುಗಳನ್ನು ಒಳಗೊಂಡು ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶ್ರಮವಹಿಸುತ್ತಿದೆ.
ನಮ್ಮ ಸೌಲಭ್ಯಗಳು ಇಂತಿವೆ:-
* ಸುಸಜ್ಜಿತ ಕಂಪ್ಯೂಟರ್ ಲ್ಯಾಬ್
* ಕಂಪ್ಯೂಟರ್ ಪ್ರಮಾಣಪತ್ರ ಕೋರ್ಸ್‌ಗಳು
* PPT ಪ್ರೊಜೆಕ್ಟರ್ ತರಗತಿ ಕೊಠಡಿಗಳು
* ಇನ್ ಡೋರ್ ಗೇಮ್ಸ್
* ಅನುಭವಿ ಮತ್ತು ಅರ್ಹ ಭೋದಕರು
* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ
* ವಾಣಿಜ್ಯೋದ್ಯಮ ತರಬೇತಿ
* ಆಟದ ಮೈದಾನ
* ಜೀವನ ಕೌಶಲ್ಯ ತರಬೇತಿ
* ಇ-ಲೈಬ್ರರಿ
* ವಿದ್ಯಾರ್ಥಿಗಳ ವಿದ್ಯಾರ್ಥಿವೇತನ
* ಲೇಡೀಸ್ ಹಾಸ್ಟೆಲ್
* CA- ಫೌಂಡೇಶನ್, ಇಂಟರ್ ಮತ್ತು ಅಂತಿಮ ಪರೀಕ್ಷಾ ಕೇಂದ್ರ
ಕೇವಲ ಒಂದೊಂದೇ ಬ್ಯಾಚ್
ನಮ್ಮ ಶೈಕ್ಷಣಿಕ ಸಾಧನೆಗಳು ಇಂತಿವೆ
11 ವಿಶ್ವವಿದ್ಯಾಲಯ ಶ್ರೇಣಿಗಳು (Rank)
13 ಮ್ಯಾಗಜೀನ್ ಪ್ರಶಸ್ತಿಗಳು
5000+ ಹಳೆಯ ವಿದ್ಯಾರ್ಥಿಗಳು
50+ ಕ್ರೀಡಾ ಪದಕ ಮತ್ತು ಒಟ್ಟಾರೆ ಚಾಂಪಿಯನ್‌ಶಿಪ್
100+ ಮ್ಯಾನೇಜ್ಮೆಂಟ್ ಫೆಸ್ಟ್ ಪ್ರಶಸ್ತಿಗಳು
16200+ ಲೈಬ್ರರಿ ಪುಸ್ತಕಗಳು
13- ಚಾರ್ಟರ್ಡ್ ಅಕೌಂಟೆಂಟ್ಸ್
2000 ಕ್ಯಾಂಪಸ್ ನೇಮಕಾತಿ ಮತ್ತು ಉದ್ಯೋಗ (ಇನ್ಫೋಸಿಸ್, ಉಷಾ ಅರ್ಮರ್ ಪ್ರೈವೇಟ್ ಲಿಮಿಟೆಡ್, TCS, ICICI ಬ್ಯಾಂಕ್, HDFC ಬ್ಯಾಂಕ್, ಯೂನಿಯನ್ ಬ್ಯಾಂಕ್ ಇತ್ಯಾದಿ)
ಎಂಎಸ್‌ಡಿಸಿ (MSDC) ಮಣಿಪಾಲದೊಂದಿಗೆ ಕೈಗಾರಿಕೆ ಒಪ್ಪಂದ
ಎನ್ಎಸ್ಎಸ್, ದಿಶಾ, ರೆಡ್ ಕ್ರಾಸ್ ವಿಂಗ್
ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಶ್ರಮಿಕ ಜೀವಿ, ನಿಸ್ವಾರ್ಥ ಸೇವೆ ಮಾಡುವವರನ್ನು ಗುರುತಿಸಿ ರಿಯಲ್ ಹೀರೋ ಪ್ರಶಸ್ತಿಯನ್ನು ಕಾಲೇಜು ನೀಡುತ್ತಾ ಬಂದಿದೆ.
ಯುಪಿಎಂಸಿ ಲೀ ಸೇರ ಬಯಸುವ ವಿದ್ಯಾರ್ಥಿಗಳು www.upmcmanipal.org ಭೇಟಿ ಕೊಟ್ಟು ಅಲ್ಲಿ ಅಪ್ಲಿಕೇಶನ್ ಹಾಕಬಹುದು, ನೇರವಾಗಿ ಕಾಲೇಜ್ ಗೆ ಭೇಟಿ ನೀಡಿ ಅಪ್ಲಿಕೇಶನ್ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
08202522658
7204824879
6363016591
9986515053
9480646525