Header Ads Widget

ಗಾಂಧಿ ಆಸ್ಪತ್ರೆಯ ತ್ರಿಂಶತಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ


ಗಾಂಧಿ ಆಸ್ಪತ್ರೆಯು 05.05.1995ರಂದು ಆರಂಭಗೊoಡು ಈಗ 30ನೇ ವರ್ಷದ ಸಂಭ್ರ ಮಾಚರಣೆ ನಡೆಸುತ್ತಿದ್ದು, ಈ ಕಾರ್ಯ ಕ್ರಮದ ಆಮಂತ್ರಣ ಪತ್ರಿಕೆಯನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.


ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸ ರಾಜ ತಂತ್ರಿ ಹಾಗೂ ಮಠದ ವ್ಯವಸ್ಥಾಪಕರು ಉಪಸ್ಥಿತರಿದರು.