ಇಮೇಜ್ ಮೊಬೈಲ್ಸ್ ಉಡುಪಿ ಆಯೋಜಿಸಿದ್ದ ಇನ್ಸ್ಟಾಗ್ರಾಂ ಕಂಟೆಸ್ಟ್ ಸ್ಪರ್ಧೆಯಲ್ಲಿ ಪವನ್ ಕುಮಾರ್ ವಿಜೇತರಾದರು.
ಇವರನ್ನು ಖ್ಯಾತ ಯೂಟ್ಯೂಬರ್ ಅರ್ಜುನ್ ಕಾಂಚನ್, ದೇಹದಾರ್ಢ್ಯ ಪಟು ಸಂದೇಶ್ ಕುಮಾರ್ ಕಟಪಾಡಿ, ಪ್ರೀತಿ ಮೊಬೈಲ್ಸ್ ನ ಮಾಲೀಕರಾದ ರತ್ನಾಕರ್ ಬೈಂದೂರ್ ಬಹುಮಾನ ವಿತರಿಸಿ ಅಭಿನಂದಿಸಿದರು.

ಸದೃಢ ಸಮಾಜವನ್ನು ಕಟ್ಟುವ ಸದುದ್ದೇಶದೊಂದಿಗೆ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ವಿಶ್ವಕರ್ಮ ಒಕ…