Header Ads Widget

ಶ್ರೀಕೃಷ್ಣಮಠ : ಕಲಾವಿದರಿಗೆ ಗೌರವ

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ , ಉಡುಪಿ ವಿಶ್ವಗೀತಾ ಪರ್ಯಾಯ 2024-2026 ಖ್ಯಾತ ವಯಲಿನ್ ವಾದಕ ಪದ್ಮಭೂಷಣ ಡಾ. ಎಲ್ .ಸುಬ್ರಮಣ್ಯಂ  ಹಾಗೂ ಖ್ಯಾತ ಗಾಯಕಿ ಕವಿತಾ ಕೃಷ್ಣ ಮೂರ್ತಿ ಅವರು ಶ್ರೀ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ದರ್ಶನ ಮಾಡಿ ಪರ್ಯಾಯ ಶ್ರೀಪಾದ ರನ್ನು ಭೇಟಿಯಾಗಿ ಆಶೀರ್ವಾದ ಪಡೆದರು